ಪಾತ್ಮೋಸ್‌

ಸಂತ ಯೊವಾನ್ನರನ್ನು ಬಂಧಿಸಿಡಲಾಗಿದ್ದ ಪಾತ್ಮೋಸ್‌ ದ್ವೀಪ
ಇದು ಟರ್ಕಿಯ ಬಳಿಯಿರುವ 'ದೊಡೇಕನೀಜ಼್‌' ಎಂಬ ದ್ವೀಪ ಸಮೂಹಕ್ಕೆ ಸೇರಿದ ಒಂದು ಪುಟ್ಟ ದ್ವೀಪ. ಕೇವಲ 34 ಚದರ ಕಿಲೋಮೀಟರ್ಇರುವ ದ್ವೀಪದ ಮುಖ್ಯಪಟ್ಟಣ, 'ಹೊರ'; ಇದು ಪ್ರಸ್ತುತ ಗ್ರೀಸ್ ಆಡಳಿತಕ್ಕೆ ಒಳಪಟ್ಟಿದೆ. ಪ್ರೇಷಿತ ಹಾಗೂ ಸುಸಂದೇಶಕರ್ತ ಸಂತ ಯೊವಾನ್ನನನ್ನು ಬಂಧಿಸಿ ದ್ವೀಪಕ್ಕೆ ಗಡಿಪಾರು ಮಾಡಲಾಯಿತು. ಯೊವಾನ್ನನು 'ಪ್ರಕಟಣೆ' ಎಂಬ ಕೃತಿಯನ್ನು ರಚಿಸಿದ್ದು ದ್ವೀಪದಲ್ಲಿಯೇ ಎಂದು ಹೇಳಲಾಗುತ್ತಿದೆ. ಇಂದು ದ್ವೀಪವು ಪ್ರಮುಖ ಯಾತ್ರಾಕೇಂದ್ರವೆನಿಸಿದೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ