ಹುಳಿರಹಿತ ರೊಟ್ಟಿ

ಗೋಧಿಯ ಹಿಟ್ಟಿಗೆ ಹುಳಿರಸವನ್ನು ಹಾಕಿ ಹುದುಗೆಬ್ಬಿಸಿ ರೊಟ್ಟಿಯನ್ನು ತಯಾರಿಸುವುದು ಸಾಮಾನ್ಯ ಪದ್ಧತಿ. ಆದರೆ ಪಾಸ್ಕಹಬ್ಬದಂದು ವಿಶೇಷವಾಗಿ ತಯಾರಿಸುವ ರೊಟ್ಟಿಗೆ ಹುಳಿರಸವನ್ನು ಹಾಕಿ ಹುದುಗೆಬ್ಬಿಸಿರುವುದಿಲ್ಲ. ಇಂತಹ ರೊಟ್ಟಿಗಳನ್ನು 'ಹುಳಿಯಿಲ್ಲದ ರೊಟ್ಟಿ' ಅಥವಾ 'ಹುಳಿರಹಿತ ರೊಟ್ಟಿ' ಎನ್ನುವರು. ಇದನ್ನು ಕುರಿ ಮಾಂಸದ ಸಾರಿನೊಂದಿಗೆ ತಿನ್ನಲಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ